ಚಿಕ್ಕಮಗಳೂರು: ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಸೋಮವಾರ ನ್ಯಾಕ್ ಪೀರ್ ತಂಡ ಬೇಟಿ ನೀಡಿದ್ದು, ಡಾ ಪರ್ವಿನ್ ಅಕ್ಟರ್ ಪಂಡಿತ್ ಜಮ್ಮು ವಿಶ್ವವಿದ್ಯಾ ನಿಲಯ, ಡಾ. ಪ್ರದೀಪ್ ಸಿಂಗ್ ಚುಂಡಾವತ್ ಬರೋಡಾ ವಿಶ್ವ ವಿದ್ಯಾಲಯ ಹಾಗೂ ಡಾ. ಪ್ರೀಟಾ ಮಲ್ಯಾ., ವಿ.ವಿ.ಎಮ್.ಎಸ್ ದಾಮೋದರ ಕಾಲೇಜ್ ಮಡ್ಗಾವ್ ತಂಡವು ಬೇಟಿ ನೀಡಿದ್ದು. ಅವರಿಗೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಸಿ.ಆರ್.ಪ್ರೇಮ್ ಕುಮಾರ್ ಹಾಗೂ ಪ್ರಾಂಶುಪಾಲ ಎಸ್.ಎಂ.ನಟೇಶ್ ಹಾಗೂ ಇತರ ಸಿಬ್ಬಂದಿಗಳು ಸ್ವಾಗತಿಸಿದರು.
NAAC PU Team Beti