September 10, 2024

Month: September 2024

ಗಣಪತಿ ಪ್ರತಿಷ್ಟಾಪನ ಮೊದಲ ದಿನವೇ ೬೦೦ ಮೂರ್ತಿ ವಿಸರ್ಜನೆ

ಚಿಕ್ಕಮಗಳೂರು:  ಗಣಪತಿ ಮೂರ್ತಿ ಪ್ರತಿ?ಪನಾ ಮೊದಲ ದಿನದಂದು ಕೋ ಟೆಕೆರೆ ಹಾಗೂ ನಗರದ ವಿವಿದೆಡೆ ನಿರ್ಮಿಸಿರುವ ತಾತ್ಕಾಲಿಕ ಬಾವಿಗಳಲ್ಲಿ ಸುಮಾರು ೬೦೦ಕ್ಕೂ ಹೆಚ್ಚು ಗಣ ಪತಿ ಹಾಗೂ...

ಚಿಕ್ಕಮಗಳೂರು ನಗರದ ವಿವಿಧ ಭಾಗದಲ್ಲಿ ಆಕರ್ಷಕ ಭಂಗಿಯ ಗಣಪನ ಮೂರ್ತಿಗಳು

ಚಿಕ್ಕಮಗಳೂರು:  ನಗರದ ವಿವಿಧ ಗಲ್ಲಿಗಳು, ಬಡಾವಣೆಗಳಲ್ಲಿ ಪ್ರತಿಷ್ಠಾಪನೆಗೊಂಡಿರುವ ಆಕರ್ಷಕ ಭಂಗಿಯ ಗಣಪನ ಮೂರ್ತಿಗಳು ಭಕ್ತಿ, ಭಾವದ ತಳಹದಿಯಲ್ಲಿ ಸಮಾಜವನ್ನು ಒಗ್ಗೂಡಿಸುತ್ತಿವೆ. ದಶಕಗಳಿಂದ ನಗರದ ಜನರನ್ನು ಕೇಂದ್ರೀಕರಿಸುವ ಬೋಳರಾಮೇಶ್ವರ...

ಕಳಸ ತಾಲೂಕಿಗೆ ಮೂಲ ಸೌಕರ್ಯ ಮರೀಚಿಕೆ 

ಚಿಕ್ಕಮಗಳೂರು: ಹೆಸರಿಗಷ್ಟೇ ಕಳಸ ತಾಲೂಕು ಘೋಷಣೆಯಾಗಿದ್ದು ಕಚೇರಿಗಳು, ಅಧಿಕಾರಿ ಸಿಬ್ಬಂದಿ ಮತ್ತಿತರೆ ಮೂಲ ಸೌಕರ್ಯ ಮರೀಚಿಕೆಯಾಗಿದೆ. ಕೂsಡಲೇ ಕಳಸ ತಾಲೂಕಿಗೆ ಅಗತ್ಯ ಕಚೇರಿ ಕಟ್ಟಡಗಳು, ಅಧಿಕಾರಿ ಸಿಬ್ಬಂದಿ...

ಶಿಕ್ಷಣ ವ್ಯಕ್ತಿಯ ಬೆಳವಣಿಗೆಗೆ ತುಂಬಾ ಅಗತ್ಯ

ಚಿಕ್ಕಮಗಳೂರು: ಪ್ರತಿಯೊಬ್ಬ ವ್ಯಕ್ತಿಯ ಘನತೆ ಹಾಗೂ ವೈಯಕ್ತಿಕ ಹಕ್ಕಾಗಿರುವ ಶಿಕ್ಷಣವು ವ್ಯಕ್ತಿಯ ಬೆಳವಣಿಗೆಗೆ ತುಂಬಾ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಹೇಳಿದರು. ಜಿಲ್ಲಾಡಳಿತ, ಜಿಲ್ಲಾ...

ಪಕ್ಷನಿಷ್ಠೆಯಿಂದ ಕೆಲಸ ಮಾಡಿದರೆ ಅವಕಾಶಗಳು ತಾವಾಗೇ ಲಭ್ಯವಾಗುತ್ತವೆ

ಚಿಕ್ಕಮಗಳೂರು: ಪಕ್ಷನಿಷ್ಠೆಯಿಂದ ಕೆಲಸ ಮಾಡಿದರೆ ಅವಕಾಶಗಳು ತಾವಾಗೇ ಲಭ್ಯವಾಗುತ್ತವೆ-ಬಿ.ಎಂ ಸಂದೀಪ್ಸಾಮಾಜಿಕ ನ್ಯಾಯ-ಸಂವಿಧಾನದ ಆಶಯಗಳ ಪರವಾಗಿದ್ದು, ಧ್ವನಿ ಇಲ್ಲದ ಜನರ ಸೇವೆ ಮಾಡಬೇಕು ಎಂಬುದು ಕಾಂಗ್ರೆಸ್ ನಾಯಕ ರಾಹುಲ್...

ಕಳವಾಗಿದ್ದ ೩.೮ ಲಕ್ಷ ರೂ.ಮೌಲ್ಯದ ೫೬ ಗ್ರಾಂ ಚಿನ್ನಭರಣ ವಶ

ತರೀಕೆರೆ: ಪಟ್ಟಣದ ಗೌಡಹನುಮಯ್ಯನ ಬೀದಿಯಲ್ಲಿ ವಾಸವಿದ್ದ ವಸಂತ ಎಂಬುವರ ಮನೆಯಲ್ಲಿಟ್ಟಿದ್ದ ಚಿನ್ನಭರಣ ಕಳುವು ಮಾಡಿದ್ದ ಮಹಿಳಾ ಆರೋಪಿಯನ್ನು ಪೊಲೀಸರು ಬಂಧಿಸಿ, ೩.೮ ಲಕ್ಷ ರೂ.ಮೌಲ್ಯದ ೫೬ ಗ್ರಾಂ...

ಗಣಪತಿ ವಿಸರ್ಜನೆಗೆ ನಗರಸಭೆ ಸೂಕ್ತ ವ್ಯವಸ್ಥೆ

ಚಿಕ್ಕಮಗಳೂರು: ಗಣಪತಿ ವಿಸರ್ಜನೆಗೆ ಸಾರ್ವಜನಿಕರಿಗೆ ಅನುಕೂಲವಾಗಲೆಂದು ನಗರಸಭೆ ವತಿಯಿಂದ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಕೋಟೆಕೆರೆ ಮತ್ತು ಬಸವನಹಳ್ಳಿ ಕೆರೆ ಮತ್ತು ನಗರದ ಆಜಾದ್‌ವೃತ್ತ ಹಾಗೂ ಹನುಮಂತಪ್ಪ ವೃತ್ತದಲ್ಲಿ...

88 ವರ್ಷಗಳಿಂದ ಸಾರ್ವಜನಿಕ ಗಣಪತಿ (ಆಜಾದ್ ಮೈದಾನ) ಸೇವಾ ಸಮಿತಿಯಿಂದ ಗಣೇಶೋತ್ಸವ ಆಚರಣೆ

ಚಿಕ್ಕಮಗಳೂರು: ನಗರದ ಸಾರ್ವಜನಿಕ ಗಣಪತಿ ಸೇವಾ ಸಮಿತಿ (ಆಜಾದ್ ಮೈದಾನ) 88 ವರ್ಷಗಳಿಂದ ಈ ಆಚರಣೆ ಮಾಡಿಕೊಂಡು ಬಂದಿದೆ. 1936ರಿಂದ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಗಣೇಶ...

ಶೃಂಗೇರಿಯಲ್ಲಿ ವಿಜೃಂಭಣೆಯ ಗೌರಿ-ಗಣೇಶ ಹಬ್ಬ

ಶೃಂಗೇರಿ: ಶೃಂಗೇರಿ ತಾಲ್ಲೂಕಿನಲ್ಲಿ ಶನಿವಾರ ಗಣಪತಿ ಹಬ್ಬದ ಪ್ರಯುಕ್ತ ಮನೆಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಗಣಪತಿಗಳನ್ನು ಪ್ರತಿಷ್ಠಾಪಿಸಿ, ನೈವೇದ್ಯಗಳನ್ನು ಅರ್ಪಿಸಿ ಶ್ರದ್ಧಾಭಕ್ತಿಯಿಂದ ಗಣಪತಿಯನ್ನು ಪೂಜಿಸಿದರು. ಶೃಂಗೇರಿ ತಾಲ್ಲೂಕಿನ...

ಕಾಫಿನಾಡು ಗಣೇಶ ಬರಮಾಡಿಕೊಳ್ಳಲು ಸಜ್ಜು

ಚಿಕ್ಕಮಗಳೂರು: ಗೌರಿ ಹಬ್ಬದ ಸಂಭ್ರಮದಲ್ಲಿ ಕಳೆದ ಜನ  ಗಣಪತಿಯನ್ನು ಬರಮಾಡಿಕೊಳ್ಳಲು ಸಜ್ಜಾಗಿದ್ದಾರೆ. ಗೌರಿ ಹಬ್ಬದ ಸಡಗರ ಎಲ್ಲೆಡೆ ಮನೆ ಮಾಡಿತ್ತು. ದೇಗುಲಗಳಲ್ಲಿ ವಿಶೇಷ ಪೂಜೆಗಳು ನಡೆದವು. ಶನಿವಾರ...