ALSO FEATURED IN

Dattamala Campaign:ದತ್ತಮಾಲಾ ಅಭಿಯಾನದ ರಜತ ಮಹೋತ್ಸವಕ್ಕೆ ಚಾಲನೆ

Spread the love

ಚಿಕ್ಕಮಗಳೂರು: ದತ್ತಮಾಲಾ ಅಭಿಯಾನದ ರಜತ ಮಹೋತ್ಸವ ಅಂಗವಾಗಿ ನಗರದ ಹನುಮಂತಪ್ಪ ವೃತ್ತದ ಬಳಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಪದಾಧಿಕಾರಿಗಳು ಭಾರತ ಮಾತೆಗೆ ಪುಷ್ಪನಮನ ಸಲ್ಲಿಸಿ ಅಲಂಕಾರ ಕಾರ್ಯಕ್ರಮ ಅಧಿಕೃತವಾಗಿ ಶನಿವಾರ ಸಂಜೆ ಚಾಲನೆ ನೀಡಿದರು.

ವಿಹೆಚ್‌ಪಿ ಸಹ ಸಂಯೋಜಕ ಶ್ಯಾಮ ವಿ.ಗೌಡ ಮಾತನಾಡಿ ಇಂದಿನಿಂದ ಡಿ.೧೬ರವರೆಗೆ ದತ್ತಮಾಲಾ ದಂದು ನಗರವು ಸಂಪೂರ್ಣ ಕೇಸರಿಕರಣದಿಂದ ಕೂಡಿರುತ್ತದೆ. ಡಿ.೬ ರಂದು ಕಾಮಧೇನು ಗಣಪತಿ ದೇವಾಲಯಲ್ಲಿ ದತ್ತಮಾಲಾ ಧಾರಣೆ ನಡೆಯಲಿದೆ. ೧೨ ರಂದು ಅನಸೂಯಪೂಜೆ, ೧೩ ರಂದು ಬೃಹತ್ ಶೋಭಾಯಾತ್ರೆ ಹಾಗೂ ೧೪ ರಂದು ದತ್ತಪಾದುಕೆ ದರ್ಶನಕ್ಕೆ ತೆರಳಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿಹೆಚ್‌ಪಿ ಪ್ರಾಂತಕಾರ್ಯಕಾರಿ ಸದಸ್ಯ ರಘು ಸಕಲೇಶಪುರ, ಜಿಲ್ಲಾಧ್ಯಕ್ಷ ಶ್ರೀಕಾಂ ತ್ ಪೈ, ಉಪಾಧ್ಯಕ್ಷ ಯೋಗೀಶ್ ರಾಜ್ ಅರಸ್, ಕಾರ್ಯದರ್ಶಿ ರಂಗನಾಥ್, ಸಹ ಕಾರ್ಯದರ್ಶಿ ಅಮಿ ತ್, ನಗರ ಕಾರ್ಯದರ್ಶಿ ಕೃಷ್ಣ, ಸಹ ಕಾರ್ಯದರ್ಶಿ ಸುನೀಲ್, ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾ ರ್, ಸದಸ್ಯ ರೂಪಕುಮಾರ್, ಬಿಜೆಪಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಸಂತಾ ಅನಿಲ್, ಮುಖಂಡರುಗಳಾದ ಸಂತೋಷ್ ಕೋಟ್ಯಾನ್, ಬಿ.ರಾಜಪ್ಪ, ಮಂಜುನಾಥ್, ಕಿರಣ್, ಗುರು ಮತ್ತಿತರರಿದ್ದರು.

Silver Jubilee of Dattamala Campaign inaugurated

Facebook
X
WhatsApp
Telegram
Spread the love

ಚಿಕ್ಕಮಗಳೂರು: ರಾಜ್ಯ ಸರ್ಕಾರ ನೀಡಿದ್ದ ಭರವಸೆಯಂತೆ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಸಂಚರಿಸಿದ ಬಾಬ್ತು ಸರ್ಕಾರ ನಿಗಮಕ್ಕೆ ನೀಡಿದ ಹಣದಲ್ಲಿ…

Spread the love

ಚಿಕ್ಕಮಗಳೂರು: ತಾಲ್ಲೂಕಿನ ಇಂದಾವರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಐ.ಬಿ.ಸುಭಾಶ್ ಅವರು ಇಂದು ಅವಿರೋಧವಾಗಿ ಆಯ್ಕೆಯಾದರು. ಜಿಲ್ಲಾ…

Spread the love

ಚಿಕ್ಕಮಗಳೂರು: ಕೇಂದ್ರ ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್ ಮತ್ತು ಕರ್ನಾಟಕ ಬೆಳಗಾರರ ಒಕ್ಕೂಟದ ಅಧ್ಯಕ್ಷ ಹಳಸೆ ಶಿವಣ್ಣನವರ ನೇತೃತ್ವದಲ್ಲಿ ಮೂಡಿಗೆರೆ…

[t4b-ticker]
Exit mobile version