February 24, 2024

Month: August 2023

ಲೋಕಾಯುಕ್ತ ಪೊಲೀಸರ ಬಲೆಗೆ ಸರ್ವೇಯರ್ ರಮೇಶ್

ಚಿಕ್ಕಮಗಳೂರು: ಜಮೀನು ಹದ್ದು ಬಸ್ತಿಗೆ ಸಂಬಂಧಿಸಿದಂತೆ ಲಂಚ ಪಡೆಯುತ್ತಿದ್ದ ಆರೋಪದ ಮೇಲೆ ಸರ್ವೇಯರ್ ರಮೇಶ್ ನನ್ನು ಗುರುವಾರ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಉಂಡೆ ದಾಸರಹಳ್ಳಿಯ ವಾಸಿ ಯು....

ನಾನ್‌ವೆಜ್ ಹೋಟೆಲ್‌ನಲ್ಲಿ ಕುರಿ ಬದಲು ದನದ ಮಾಂಸದ ಬಿರಿಯಾನಿ……?

ಚಿಕ್ಕಮಗಳೂರು: ಮಾಂಸಾಹಾರಿ ಹೋಟೆಲಿನಲ್ಲಿ ಕುರಿ ಬದಲು ದನದ ಮಾಂ ಬಳಸುತ್ತಿರುವುದು ಸಾಕ್ಷಿ ಸಮೇತ ಸಾಬೀತಾಗಿದ್ದು, ಪೊಲೀಸರು ರೆಡ್ ಹ್ಯಾಂಡಾಗಿ ಸೀಜ್ ಮಾಡಿದ ಘಟನೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ....

ಗ್ಯಾರಂಟಿ ಭರವಸೆಗಳನ್ನು ಆದ್ಯತೆ ಮೇಲೆ ಈಡೇರಿಸಿ ಸರ್ಕಾರದ ಶತ ದಿನಾಚರಣೆ

ಚಿಕ್ಕಮಗಳೂರು: ಗ್ಯಾರಂಟಿ ಯೋಜನೆಗಳನ್ನು ಆದ್ಯತೆ ಮೇಲೆ ಅನು?ನ ಮಾಡಿರುವುದರಿಂದ ಸಮಾಜದ ಪ್ರತಿಯೊಬ್ಬ ನಾಗರಿಕನಿಗೂ ಸ್ವಾಭಿಮಾನದ ಆರ್ಥಿಕ ಪುನಃಶ್ಚೇತನ ನೀಡಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ೧೦೦ ದಿನಗಳ...

ಸಾವಿನಲ್ಲೂ ಸಾರ್ಥಕತೆ ಮೆರದ ಸಹ-ರಕ್ಷಿತಾಬಾಯಿ ಆದರ್ಶ ಶ್ಲಾಘನೀಯ

ಚಿಕ್ಕಮಗಳೂರು: ವಿದ್ಯಾರ್ಥಿಗಳನ್ನು ಚಿಕ್ಕಂದಿನಿಂದಲೇ ತಿದ್ದಿ ಬುದ್ಧಿವಂತರಾಗಿ ಮಾಡಿದರೆ ಈ ದೇಶದ ಸತ್ಪ್ರಜೆಗಳಾಗುತ್ತಾರೆ ಇಲ್ಲದಿದ್ದರೆ ಸತ್ತ ಪ್ರಜೆಗಳಾಗುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ ಹೇಳಿದರು....

ಸಾಮಾಜಿಕ ಸುಧಾರಣೆಯ ಕ್ರಾಂತಿಯ ಮೂಲಕ ಸಮಾಜದ ಬದಲಾವಣೆಗೆ ಮುಂದಾದ ಬ್ರಹ್ಮ ಶ್ರೀ ನಾರಾಯಣ ಗುರುಗಳು

ಚಿಕ್ಕಮಗಳೂರು: ಜಾತಿ ಸಂಘ, ಮೇಲು ಕೀಳು, ಅಸಮಾನತೆಯಂತಹ ಸಾಮಾಜಿಕ ಸಮಸ್ಯೆಗಳೇ ತುಂಬಿಕೊಂಡಿದ್ದ ಅಂದಿನ ಕಾಲದಲ್ಲಿ ಸಾಮಾಜಿಕ ಸುಧಾರಣೆಯ ಕ್ರಾಂತಿಯ ಮೂಲಕ ಸಮಾಜದ ಬದಲಾವಣೆಗೆ ಮುಂದಾದ ಬ್ರಹ್ಮ ಶ್ರೀ...

ವಿದ್ಯಾರ್ಥಿಗಳಿಗೆ ಮನವರಿಕೆಗೆ ಪೊಲೀಸ್ ಇಲಾಖೆ ವತಿಯಿಂದ ತೆರೆದ ಮನೆ ಕಾರ್ಯಕ್ರಮ 

ಚಿಕ್ಕಮಗಳೂರು: ಪೊಲೀಸ್ ಠಾಣೆಗಳ ಬಗ್ಗೆ ಇರುವ ತಪ್ಪು ತಿಳುವಳಿಕೆ ಮತ್ತು ಭಯವನ್ನು ಹೋಗಲಾಡಿಸಿ, ಇಲಾಖೆ ಕಾರ್ಯವೈಖರಿ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಸಲುವಾಗಿ ಪೊಲೀಸ್ ಇಲಾಖೆ ವತಿಯಿಂದ...

ಆದರ್ಶ ವ್ಯಕ್ತಿಗಳ ಸಿದ್ಧಾಂತಗಳನ್ನು ಎಲ್ಲಾ ಸಮುದಾಯದ ಜನರು ಮೈಗೂಡಿಸಕೊಳ್ಳಬೇಕು

ಚಿಕ್ಕಮಗಳೂರು:  ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳು ಮತ್ತು ಶಿವಶರಣ ನುಲಿಯ ಚಂದಯ್ಯ ರವರ ಆದರ್ಶಗಳು ಮತ್ತು ತತ್ವ  ಸಿದ್ಧಾಂತಗಳನ್ನು ಎಲ್ಲಾ ಸಮುದಾಯದ ಜನರು ಮೈಗೂಡಿಸಿಕೊಂಡು...

ಸುದ್ದೇಶವನ್ನಿಟ್ಟುಕೊಂಡು ಸಹಕಾರ ಸಂಘದಲ್ಲಿ ಸಾಲ ಪಡೆಯಿರಿ

ಚಿಕ್ಕಮಗಳೂರು: ಸಹಕಾರ ಸಂಘಗಳಲ್ಲಿ ಸುಖಸುಮ್ಮನೆ ಸಾಲ ಪಡೆಯುವ ಬದಲು, ಭವಿಷ್ಯ ವನ್ನು ಉಜ್ವಲಗೊಳಿಸುವ ಸುದ್ದೇಶವನ್ನಿಟ್ಟುಕೊಂಡು ಸಾಲ ಪಡೆದು ನಿಗಧಿತ ಸಮಯದಲ್ಲಿ ಹಿಂತಿರುಗಿಸಿದರೆ ಸಂ ಘವು ಸದೃಢ ಹಾಗೂ...

ಲೇಖಕಿ ನಳಿನ. ಡಿ ಅವರ ತಲೆಮಾರಿನ ತಲ್ಲಣ ಪುಸ್ತಕ ಬಿಡುಗಡೆ

ಚಿಕ್ಕಮಗಳೂರು: ಪುಸ್ತಕಗಳನ್ನು ಓದುವುದರಿಂದ ಹೆಚ್ಚಿನ ಜ್ಞಾನಾರ್ಜನೆಯಾಗುತ್ತದೆ. ಯುವ ಜನತೆ ಈ ನಿಟ್ಟಿನಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಚಿಕ್ಕಮಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಹೆಚ್.ಡಿ ತಮ್ಮಯ್ಯ...

ರಾಜ್ಯ ಮಟ್ಟದ ಖೇಲೋ ಇಂಡಿಯಾ ಮಹಿಳಾ ಪೆಂಕಾಕ್ ಸಿಲಾಟ್‌ಲೀಗ್‌ನಲ್ಲಿ ಚಿಕ್ಕಮಗಳೂರಿನ ಬಾಲಕಿಯರು ಚಾಂಪಿಯನ್

ಚಿಕ್ಕಮಗಳೂರು: ಗಂಗಾವತಿಯಲ್ಲಿ (ಕೊಪ್ಪಳ)ದಲ್ಲಿ ನಡೆದ ರಾಜ್ಯ ಮಟ್ಟದ ಖೇಲೋ ಇಂಡಿಯಾ ಮಹಿಳಾ ಪೆಂಕಾಕ್ ಸಿಲಾಟ್‌ಲೀಗ್‌ನಲ್ಲಿ ಚಿಕ್ಕಮಗಳೂರಿನ ಬಾಲಕಿಯರು ಚಾಂಪಿಯನ್ ಆಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ವಿವೇಕಾನಂದ ಫಿಟ್ನೆಸ್ ಅಕಾಡೆಮಿ...